'ಹಿಂದಿ ದಿವಸ್' ವಿರೋಧಿಸಿದ ನಟ ಪ್ರಕಾಶ್ ರಾಜ್ | Prakash Raj
2019-09-16 618
ಬಹು ಭಾಷಾ ನಟ ಪ್ರಕಾಶ್ ರಾಜ್ ಕರ್ನಾಟಕದವರು. ಹೀಗಾಗಿ ಹಿಂದಿ ಹೇರಿಕೆ ವಿರುದ್ಧ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ಹಿಂದಿ ದಿವಸ್' ಆಚರಣೆಯನ್ನು ವಿರೋಧ ಮಾಡಿದ್ದಾರೆ. Stop Hindi Imposition: Actor Prakash Raj opposed hindi imposition.